Loading...
アイコン

Asianet Suvarna News

チャンネル登録者数 545万人

2563 回視聴 ・ 40いいね ・ 2025/08/23

ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ವಿಶೇಷ ತನಿಖಾ ದಳ (SIT) ಅಧಿಕಾರಿಗಳು ಅನಾಮಿಕ ದೂರುದಾರನನ್ನು ಬಂಧಿಸಿದ್ದಾರೆ. ದೂರುದಾರ ಗುರುತಿಸಿದ್ದ ಜಾಗಗಳಲ್ಲಿ ಉತ್ಖನನ ನಡೆಸಿದಾಗ ಯಾವುದೇ ಅಸ್ಥಿಪಂಜರಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ಈ ದೂರಿನ ಹಿಂದಿನ ನಿಜವಾದ ರಹಸ್ಯ ಮತ್ತು ಷಡ್ಯಂತ್ರವನ್ನು ಬಯಲಿಗೆಳೆಯುವ ಉದ್ದೇಶದಿಂದ ಎಸ್‌ಐಟಿ ಅಧಿಕಾರಿಗಳು ಆತನನ್ನು ಬಂಧಿಸಿದ್ದು, ಕೆಲವೇ ಕ್ಷಣಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: youtube.com/live/I0TWaqEHhSI

#dharmasthalacase #maskman #SuvarnaNews #KannadaNews #AsianetSuvarnaNews #KarnatakaPolitics

WhatsApp ► whatsapp.com/channel/0029Va9CL2hGE56uFHsT3J2s
YouTube ►    / @asianetsuvarnanews  
Website ► kannada.asianetnews.com/
Facebook ► www.facebook.com/SuvarnaNews
Twitter ► twitter.com/AsianetNewsSN
Instagram ► www.instagram.com/asianetsuvarnanews/

コメント

コメントを取得中...

コントロール
設定

使用したサーバー: directk