Loading...
アイコン

Bookanakere Diary

チャンネル登録者数 1.73万人

8203 回視聴 ・ 119いいね ・ 2025/09/04

HD KUMARASWAMY & BY VIJAYENDRA CLASH EXPLAINED || ಕುಮಾರಸ್ವಾಮಿ & ವಿಜಯೇಂದ್ರ ಕಿತ್ತಾಟ! | POLITICS

ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಬಿಜೆಪಿ ಹಂಗಾಮಿ ಅಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ದಿನದಿಂದ ದಿನಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಉಂಟಾಗಿದ್ದ ಬಿರುಕು ಹೆಚ್ಚಾಗುತ್ತಲೇ ಇದೆ. ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದರೆ ಸಮಸ್ಯೆ ಸಿಕ್ಕಾಪಟ್ಟೆ ಗಂಭೀರವಾಗಿದೆ ಅಂತಾ ಅರ್ಥ. ಎಚ್.ಡಿ. ಕುಮಾರಸ್ವಾಮಿ ಮತ್ತು ಬಿವೈ ವಿಜಯೇಂದ್ರ ನಡುವಿನ ಕಿತ್ತಾಟಕ್ಕೆ ಕಾರಣ ಏನು? ಮುಂದಿನ ಚುನಾವಣೆಗಾಗಿ ಈಗಿನಿಂದಲೇ ಕಿತ್ತಾಟ ಶುರುವಾಗಿದೆಯಾ? ಒಟ್ಟಾರೆ ಬಿಜೆಪಿ -ಜೆಡಿಎಸ್ ಮೈತ್ರಿಯಲ್ಲಿ ಏನು ನಡೀತಿದೆ ನೋಡೋಣ.

#KarnatakaPolitics #HDKumaraswamy #BYVijayendra #BJDJDSAlliance #PoliticalNews #BJPKarnataka #JDSPolitics #KarnatakaElections #PoliticalRift #BreakingNews

Explained by Dharaneesh Bookanakere – ಇದು ನಿಮ್ಮ ನಂಬಿಕೆಗೆ ಅರ್ಹವಾದ ಕನ್ನಡ ರಾಜಕೀಯ ವಿಶ್ಲೇಷಣಾ ಚಾನೆಲ್. ಇಲ್ಲಿ ನಿಮಗೆ ಲಭ್ಯವಾಗುವದು:

ದಿನನಿತ್ಯದ ತಾಜಾ ರಾಜಕೀಯ ಸುದ್ದಿಗಳು

ಮುಖ್ಯಮಂತ್ರಿ, ಸಚಿವರುಗಳ ಹೇಳಿಕೆಗಳ ನಿಖರ ವಿಶ್ಲೇಷಣೆ

ಚುನಾವಣಾ ರಾಜಕೀಯದ ಒಳಗಟ್ಟು

ರಾಜ್ಯ ಮಟ್ಟದ ನೀತಿ ನಿರ್ಣಯಗಳ ಪರಿಣಾಮ

ವೀರ ರಾಜಕೀಯ ಡಿಬೇಟುಗಳು ಮತ್ತು ಬೆಹಿಂಡ್ ದ ಸ್ಕ್ರೀನ್ ಅಪ್ಡೇಟ್ಸ್

ವಿಶ್ಲೇಷಣೆ, ತೀವ್ರ ಚರ್ಚೆ, ನಿಖರ ಮಾಹಿತಿ – ಇದು ರಾಜಕೀಯ Explained!
📌 ನೇರ ರಾಜಕೀಯ ಮನರಂಜನೆಗಾಗಿ Subscribe ಮಾಡಿ.

#ExplainedByDharaneeshBookanakere, #KannadaPoliticalNews, #KarnatakaPolitics, #PoliticalAnalysis, #BreakingPoliticalNews, #KarnatakaCMUpdates, #CongressVsBJP, #KannadaNews, #ViralKannadaNews, #PoliticalDebateKannada, #KarnatakaElectionNews, #RajakiyaCharche, #KarnatakaAssembly, #DailyPoliticalUpdates, #KannadaYouTubeChannel

コメント

コメントを取得中...

コントロール
設定

使用したサーバー: directk