
Bookanakere Diary
チャンネル登録者数 1.69万人
5492 回視聴 ・ 96いいね ・ 2025/09/03
DK SHIVAKUMAR VS K.N. RAJANNA || ಡಿಕೆಶಿ V/s ರಾಜಣ್ಣ ಫೈನಲಿ ಗೆಲ್ಲುವುದು ಯಾರು? | POLITICS
ಡಿಸಿಎಂ ಡಿಕೆ ಶಿವಕುಮಾರ್ ಬಣದವರು ಮಾಜಿ ಸಚಿವ ಕೆಎನ್ ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎನ್ನುವ ಚರ್ಚೆಯನ್ನು ಹುಟ್ಟುಹಾಕಿರುವುದೇಕೆ?
ಡಿಕೆ ಶಿವಕುಮಾರ್ ಯಾವ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ. ಇದರಿಂದ ನಿಜಕ್ಕೂ ಅವರಿಗೆ ಲಾಭ ಆಗುತ್ತಾ?
ಡಿಕೆ ಶಿವಕುಮಾರ್ ಮತ್ತು ಕೆಎನ್ ರಾಜಣ್ಣ ನಡುವಿನ ಹೋರಾಟದಲ್ಲಿ ಯಾರಿಗೆ ಹೆಚ್ಚು ನಷ್ಟ?
ಕೆಎನ್ ರಾಜಣ್ಣ ಅವರು ಡಿಕೆ ಶಿವಕುಮಾರ್ ಅವರಿಗೆ ಈ ಪರಿ ಡಿಸ್ಟರ್ಬ್ ಮಾಡಿದ್ದಾರಾ?
ಡಿಕೆ ಶಿವಕುಮಾರ್ ಅವರು ಕೆಎನ್ ರಾಜಣ್ಣ ವಿಷಯದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರಾ?
ಪೂರ್ತಿ ವಿಡಿಯೋ ನೋಡಿ ಉತ್ತರ ಸಿಗುತ್ತೆ
#DKShivakumar #KNRajanna #KarnatakaPolitics #Congress #BJP #PoliticalDrama #KannadaNews #KarnatakaCongress #BreakingNews #IndianPolitics #KarnatakaUpdates #case #congress #bjp #bjppolitics #congressvsbjp #politics #politicialgame
Explained by Dharaneesh Bookanakere – ಇದು ನಿಮ್ಮ ನಂಬಿಕೆಗೆ ಅರ್ಹವಾದ ಕನ್ನಡ ರಾಜಕೀಯ ವಿಶ್ಲೇಷಣಾ ಚಾನೆಲ್. ಇಲ್ಲಿ ನಿಮಗೆ ಲಭ್ಯವಾಗುವದು:
ದಿನನಿತ್ಯದ ತಾಜಾ ರಾಜಕೀಯ ಸುದ್ದಿಗಳು
ಮುಖ್ಯಮಂತ್ರಿ, ಸಚಿವರುಗಳ ಹೇಳಿಕೆಗಳ ನಿಖರ ವಿಶ್ಲೇಷಣೆ
ಚುನಾವಣಾ ರಾಜಕೀಯದ ಒಳಗಟ್ಟು
ರಾಜ್ಯ ಮಟ್ಟದ ನೀತಿ ನಿರ್ಣಯಗಳ ಪರಿಣಾಮ
ವೀರ ರಾಜಕೀಯ ಡಿಬೇಟುಗಳು ಮತ್ತು ಬೆಹಿಂಡ್ ದ ಸ್ಕ್ರೀನ್ ಅಪ್ಡೇಟ್ಸ್
ವಿಶ್ಲೇಷಣೆ, ತೀವ್ರ ಚರ್ಚೆ, ನಿಖರ ಮಾಹಿತಿ – ಇದು ರಾಜಕೀಯ Explained!
📌 ನೇರ ರಾಜಕೀಯ ಮನರಂಜನೆಗಾಗಿ Subscribe ಮಾಡಿ.
#ExplainedByDharaneeshBookanakere, #KannadaPoliticalNews, #KarnatakaPolitics, #PoliticalAnalysis, #BreakingPoliticalNews, #KarnatakaCMUpdates, #CongressVsBJP, #KannadaNews, #ViralKannadaNews, #PoliticalDebateKannada, #KarnatakaElectionNews, #RajakiyaCharche, #KarnatakaAssembly, #DailyPoliticalUpdates, #KannadaYouTubeChannel
コメント
使用したサーバー: directk
コメントを取得中...