
eedina
チャンネル登録者数 40.5万人
1.1万 回視聴 ・ 551いいね ・ 2025/08/23
ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟದ ಕುರಿತಂತೆ ಬೆಂಗಳೂರಿನಲ್ಲಿ ಸಮಾನಮನಸ್ಕರ ಸಭೆ ನಡೆಯಿತು. ಈ ಸಮಯದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಎಸ್‌ಐಟಿ ತನಿಖೆಯನ್ನು ಮೊಟಕುಗೊಳಿಸಬಾರದು ಮತ್ತು ಆಡಳಿತ, ವಿರೋಧ ಪಕ್ಷದವರು ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಶವವನ್ನು ಹುಡುಕುವುದೇ ಮಾತ್ರ ಎಸ್‌ಐಟಿ ಕೆಲಸವಲ್ಲ ಸಮಗ್ರವಾದ ತನಿಖೆಯನ್ನು ಮಾಡಬೇಕು ಎಂದರು.
#justiceforsowjanya #dalitprotest #bjp #dharmasthalacase #siddaramaiah #rashok #vijayendra #byvijayendra #sureshkumar #congressgovernment #dkshivakumar #maheshshettythimarodi #girishmattannavar #dharmasthalacase #sameer #skeletalremains #virendraheggade #harshendrajain #ananyabhat #dharmasthalacase #justiceforsowjanya #dharmasthalacase #assemblysession #sitinvestigation #justiceforsowjanya #dharmasthala #justiceforsowjanya #dharmasthalacase #bheemaclaims #skeletalremains #dharmastories #dharmasthalacontroversy #ananyabhat #sowjanyacase #sujathabhat #kusumavathi #sowjanyamother #dharmasthala #sowjanyacase #justiceforsowjanya #sdmc #sdmcollege #ಧರ್ಮಸ್ಥಳ #justiceforsowjanya
コメント
使用したサーバー: directk
コメントを取得中...