Loading...
アイコン

Prajavani | ಪ್ರಜಾವಾಣಿ

チャンネル登録者数 41.5万人

4.6万 回視聴 ・ 330いいね ・ 2025/08/04

ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳ ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಮಹತ್ವದ ಬೆಳವಣಿಗೆ ನಡೆಯಿತು. ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಮೃತದೇಹಗಳ ಅವಶೇಷಗಳು ಪತ್ತೆಯಾದವು. ‘ಈ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 11 ನೇ ಜಾಗಕ್ಕಿಂತ ಸುಮಾರು 100 ಮೀ ದೂರದಲ್ಲಿ ನೆಲದ ಮೇಲ್ಭಾಗದಲ್ಲಿ ಒಂದು ತಲೆಬುರುಡೆ ಮತ್ತು ಬೆನ್ನುಮೂಳೆ ಸೇರಿ ಸುಮಾರು 100 ಮೂಳೆಗಳು ಸಿಕ್ಕಿವೆ. ಈ ಮೂಳೆಗಳು ಒಂದು ಮೃತದೇಹದ್ದೋ ಅಥವಾ ಒಂದಕ್ಕಿಂತ ಹೆಚ್ಚು ಮೃತದೇಹಗಳದ್ದೋ ಎಂಬುದು ಖಚಿತವಾಗಿಲ್ಲ. ಅದು ಗಂಡಿನದೋ ಅಥವಾ ಹೆಣ್ಣಿನದೋ ಗೊತ್ತಾಗಿಲ್ಲ. ವಿಧಿ ವಿಜ್ಞಾನ ತಜ್ಞರು ನಿಖರವಾಗಿ ಪರೀಕ್ಷಿಸಿದ ಬಳಿಕವಷ್ಟೇ ಇದು ಖಚಿತವಾಗಲಿದೆ' ಎಂದು ಎಸ್ಐಟಿ ಮೂಲಗಳು 'ಪ್ರಜಾವಾಣಿ'ಗೆ ಮಾಹಿತಿ ನೀಡಿವೆ.

Dharmasthala: Skeletal remains found
#dharmasthalacase #skeletalremainsfound #soujanyacase #mysteriousdeaths #exhumationbegins #sit #sitinvestigation #soujanyacase #Dharmasthala #dakshinakannada #dharmasthalacaseinvestigation #sitdiganucheth #massburials #ಧರ್ಮಸ್ಥಳಪ್ರಕರಣ #ನೆಲಅಗೆಯುವಕಾರ್ಯ #ಉತ್ಖನನಆರಂಭ #ಪ್ರಜಾವಾಣಿವಿಡಿಯೊ

ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

コメント

コメントを取得中...

コントロール
設定

使用したサーバー: directk