
SAMPOORN VARTE
チャンネル登録者数 3500人
8 回視聴 ・ いいね ・ 2025/07/31
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮಹತ್ವದ ಕುರುಹು ಪತ್ತೆಯಾಯಿತು. ಸಾಕ್ಷಿ ದೂರುದಾರನ ಹೇಳಿಕೆಯಂತೆ ಗುರುತಿಸಿದ್ದ 13 ಜಾಗಗಳ ಪೈಕಿ, ಆರನೇ ಜಾಗದಲ್ಲಿ ಗಂಡಸಿನ ಮೃತದೇಹದ ಕುರುಹು ಪತ್ತೆಯಾಯಿತು. ‘ಮೃತದೇಹದ ಕುರುಹು ಸಿಕ್ಕಿದೆ.ಅದು ಗಂಡಸಿನ ಮೃತದೇಹದ ಅವಶೇಷದಂತಿದೆ’ ಎಂದು ಎಸ್ಐಟಿ ಮೂಲಗಳು ಸಂಪೂರ್ಣ Sampoorn Varte Channel ಗೆ ತಿಳಿಸಿವೆ.
Dharmasthala: Skeletal remains found at sixth site
#dharmasthalacase #skeletalremainsfound #soujanyacase #mysteriousdeaths #exhumationbegins #sit #sitinvestigation #soujanyacase #Dharmasthala #dakshinakannada #dharmasthalacaseinvestigation #sitdiganucheth #massburials #ಧರ್ಮಸ್ಥಳಪ್ರಕರಣ #ನೆಲಅಗೆಯುವಕಾರ್ಯಶುರು #ಉತ್ಖನನಆರಂಭ #ಸಂಪೂರ್ಣವಾರ್ತೆ
コメント
コントロール
設定
他の画質が見つかりません
使用したサーバー: directk
コメントを取得中...